ರಾಜ ರಾಣಿ (ಕವನ -104)


ರಾಜ -ರಾಣಿ
**********
ನೋಡುತ ನಿನ್ನ ನೋಡುತ್ತಲೇ
ಇರಬೇಕೆಂಬ ಆಸೆ
ಹಾಡುತ ಗೀತೆ ಹಾಡುತ್ತಲೇ
ನಿನ್ನ ಜೊತೆಯಲಿರೋ ಆಸೆ
ಮುಸ್ಸಂಜೆ ರವಿ ಜಾರುತ್ತಲೇ
ಜೊತೆಯಾಗಿ ಹಾರುವಾಸೆ,
ಹೃದಯ ಕದ್ದ ಗೆಳತಿ ನೀನು
ನಿನ ಮಾತೆಲ್ಲ ಸವಿಜೇನು
ನಿನ ನಗುವಿಗೆ ಸೋತ
ಪ್ರಿಯಕರ ನಾನು
ನಿನ್ನಲಿರೋ ಒಳಗುಟ್ಟೇನು
ನನ್ನನು ನಾನೆ ಮರೆತುಬಿಟ್ಟೇನು
ಗುಲಾಬಿ ತೋಟದಲಿರೋ
ಚೆಂಗುಲಾಬಿ ನೀನು
ಎನ್ನ ಕನಸಲಿರೋ
ರಾಣಿಯು ನೀನು
ರಾಜನಾಗುವೆ ನಾನು
ಎನ್ನ  ಬಳಿಬಂದಿರು  ನೀನು 
✍️ಮಾಧವ ನಾಯ್ಕ್ ಅಂಜಾರು 🌹














Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ