ಬಂಗಾರದ ಮನುಷ್ಯ (ಕವನ -118)
ಹೌದು, ಇನ್ನೂ ಇದ್ದಾರೆ
ಈಗಲೂ ಇದ್ದಾರೆ
ಬಂಗಾರದ ಮನುಷ್ಯರು
ಅವರ ಮನಸ್ಸು ಮಾತ್ರ
ಬಂಗಾರವಲ್ಲ
ಅವರ ಮಾತು ಮಾತ್ರ
ಬಂಗಾರವಲ್ಲ
ಅವರ ಜೀವನಶೈಲಿ
ಪುಟ್ಟ ಹೃದಯ
ಪ್ರತಿ ಹೆಜ್ಜೆಯನಿಟ್ಟರೂ
ಬಂಗಾರ, ಮನ ಸಿಂಗಾರ,
ಈಗಲೂ ಇದ್ದಾರೆ
ಬಂಗಾರದ ಮನುಷ್ಯರು
ಅವರ ಮನಸ್ಸು ಮಾತ್ರ
ಬಂಗಾರವಲ್ಲ
ಅವರ ಮಾತು ಮಾತ್ರ
ಬಂಗಾರವಲ್ಲ
ಅವರ ಜೀವನಶೈಲಿ
ಪುಟ್ಟ ಹೃದಯ
ಪ್ರತಿ ಹೆಜ್ಜೆಯನಿಟ್ಟರೂ
ಬಂಗಾರ, ಮನ ಸಿಂಗಾರ,
ಇರಬೇಕು ಅಂಥವರು
ಹುಟ್ಟಬೇಕು ಅಂತವರು
ಬಾಳಿ ಬದುಕಬೇಕು
ಬಂಗಾರದಂಥವರು
ಮತ್ತವರ ಬದುಕು
ಬಂಗಾರ ಮಾಡುವವರು
ಜಯಿಸಬೇಕು ಅಂತವರೇ
ಕಣ್ಣಿಗೆ ಕಂಡ ಬಂಗಾರದ
ಮನುಷ್ಯರು ಇರಲಿ
ನನ್ನ ಸುತ್ತಮುತ್ತಲು,
✍️ಮಾಧವ ಅಂಜಾರು 🌹
ಹುಟ್ಟಬೇಕು ಅಂತವರು
ಬಾಳಿ ಬದುಕಬೇಕು
ಬಂಗಾರದಂಥವರು
ಮತ್ತವರ ಬದುಕು
ಬಂಗಾರ ಮಾಡುವವರು
ಜಯಿಸಬೇಕು ಅಂತವರೇ
ಕಣ್ಣಿಗೆ ಕಂಡ ಬಂಗಾರದ
ಮನುಷ್ಯರು ಇರಲಿ
ನನ್ನ ಸುತ್ತಮುತ್ತಲು,
✍️ಮಾಧವ ಅಂಜಾರು 🌹
Comments
Post a Comment