ದೇವರಿಲ್ಲ (ಕವನ -107)


ದೇವರಿಲ್ಲ
*******
ಕರುಣೆವಿರದವಗೆ
"ರಾಮ" ದೇವನಿಲ್ಲ
ಪ್ರೀತಿ ಇರದವಗೆ
"ಯೇಸು" ದೇವನಿಲ್ಲ
ತಪ್ಪು ಮಾಡುವವಗೆ
"ಅಲ್ಲಾಹ್" ಇರೋದಿಲ್ಲ, 
ಒಳಿತು, ಕೆಡುಕು
ಮಾಡುವ ಮಾನವ
ಅಹಂಕಾರವ ಮೆರೆದರೆ
ಮರೆಯಲಾಗದ ಶಿಕ್ಷೆ
ಕಣ್ಣೆದುರಿಗೆ ಕೊಡುವ
ಇರುವಷ್ಟು ದಿನ
ಒಳಿತನ್ನೇ ಮಾಡು
ಸಾಧ್ಯವಿದ್ದರೆ ಮಾತ್ರ
ಸಹಾಯವನು ಮಾಡು
ಏನೂ ಇಲ್ಲದಿದ್ದರೆ
ಲೋಕ ಕಲ್ಯಾಣಕೆ ಬೇಡು
ಮನುಜನಾಗಿರೋಕೆ ಶ್ರಮಪಡು,
      ✍️ಮಾಧವ ಅಂಜಾರು 🌹













Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ