ಬೆಂಬಲ(ಕವನ -146)

ಬೆಂಬಲ
******
ಕೊಡುವರು ಬೆಂಬಲ
ಮಾಡುವ ಸತ್ಕಾರ್ಯಕೆ
ಆದ್ರೆ ಲಬಿಸೊಲ್ಲ ಸಂಬಳ,
ಅತಿಬುದ್ದಿವಂತರು
ಕೊಡಬಹುದು ಬೆಂಬಲ
ಮಾಡೋ ದುಷ್ಟಕೆಲ್ಸಕೆ
ಗಳಿಸುತ್ತಿರಬಹುದು ಗಿಂಬಳ , 

ನಿಸ್ವಾರ್ಥ ಸೇವೆಯ ಬದುಕು
ಆಗೋದಿಲ್ಲ ಬಿರುಕು
ಸ್ವಾರ್ಥಸೇವೆಯ ಜನರ
ಜೀವನವೇ ಒಡಕು
ಮಾಡುವದೇ ಕೆಡುಕು,
ದೇವ ಮಾನವರಿದ್ದರೂ
ಹೊಡೆಯುವರು ದಿನಕೂ, 
       ✍️ಮಾಧವ ಅಂಜಾರು 🌹

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ