ಗುದ್ದಾಟ ಬೇಡ (ಕವನ -121)


ಗುದ್ದಾಟ ಬೇಡ
***********
ಪೆದ್ದರೊಂದಿಗೆ ಸೇರಿ
ಪೆದ್ದರಂತೆ ಮಾಡಬೇಡ
ಯುದ್ಧಮಾಡುವುದಿದ್ದರೆ
ಗುದ್ದಾಟ ಮಾಡಬೇಡ
ನ್ಯಾಯಯುತ ಯುದ್ಧ
ಗೆದ್ದರೂ,  ಗೆಲ್ಲದಿದ್ದರೂ
ಅನ್ಯಾಯದ ಯುದ್ಧಕೆ
ಕೈಯಂತೂ ಹಾಕಬೇಡ !
   ✍️ಮಾಧವ ನಾಯ್ಕ್ ಅಂಜಾರು 🌹

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ