ತಮಾಷೆ ಇರಲಿ (ಕವನ -120)
ತಮಾಷೆ ಇರಲಿ
***********
ಹೆಂಡತಿ ದಪ್ಪಗಿದ್ದರೆ
ಗಂಡ ಚನ್ನಾಗಿಯೇ
ಪೋಷಿಸುತ್ತಿದ್ದಾನೆ ಎಂದರ್ಥ,
ಗಂಡ ತೆಳ್ಳಗೆ ಇದ್ದಾನೆಂದರೆ
ಚೆನ್ನಾಗಿ ಪಾತ್ರೆಗಳನು
ತೊಳೆಯುತಿದ್ದಾನೆ ಎಂದರ್ಥ,
***********
ಹೆಂಡತಿ ದಪ್ಪಗಿದ್ದರೆ
ಗಂಡ ಚನ್ನಾಗಿಯೇ
ಪೋಷಿಸುತ್ತಿದ್ದಾನೆ ಎಂದರ್ಥ,
ಗಂಡ ತೆಳ್ಳಗೆ ಇದ್ದಾನೆಂದರೆ
ಚೆನ್ನಾಗಿ ಪಾತ್ರೆಗಳನು
ತೊಳೆಯುತಿದ್ದಾನೆ ಎಂದರ್ಥ,
ಗಂಡ ಹೆಂಡತಿ ಇಬ್ಬರೂ
ತೆಳ್ಳಗಿದ್ದಾರೆಂದರೆ
ಸರಿಯಾಗಿ ಊಟವೇ
ಮಾಡುತ್ತಿಲ್ಲ ಎಂದರ್ಥ
ಇಬ್ಬರೂ ದಪ್ಪಗಿದ್ದಾರೆ ಅಂದರೆ
ಊಟಬಲ್ಲವರೆಂದರ್ಥ !
ತೆಳ್ಳಗಿದ್ದಾರೆಂದರೆ
ಸರಿಯಾಗಿ ಊಟವೇ
ಮಾಡುತ್ತಿಲ್ಲ ಎಂದರ್ಥ
ಇಬ್ಬರೂ ದಪ್ಪಗಿದ್ದಾರೆ ಅಂದರೆ
ಊಟಬಲ್ಲವರೆಂದರ್ಥ !
ಈ ಮೇಲಿನ ಕಾರಣಗಳು
ಕೆಲವರಿಗೆ ಮಾತ್ರವೆಂದರ್ಥ
ಓದಿ ತಲೆಬಿಸಿ ಮಾಡಿ
ಕೋಪಿಸ್ಕೊಳ್ಬೇಡಿ ವ್ಯರ್ಥ
ಬರೆವ ಬರವಣಿಗೆಗೆ
ತಮಾಷೆ ಇರಲೆಂದರ್ಥ !
✍️ಮಾಧವ ನಾಯ್ಕ್ ಅಂಜಾರು 🌹
ಕೆಲವರಿಗೆ ಮಾತ್ರವೆಂದರ್ಥ
ಓದಿ ತಲೆಬಿಸಿ ಮಾಡಿ
ಕೋಪಿಸ್ಕೊಳ್ಬೇಡಿ ವ್ಯರ್ಥ
ಬರೆವ ಬರವಣಿಗೆಗೆ
ತಮಾಷೆ ಇರಲೆಂದರ್ಥ !
✍️ಮಾಧವ ನಾಯ್ಕ್ ಅಂಜಾರು 🌹
Comments
Post a Comment