ನಿಮ್ಮ ಹೃದಯ (ಕವನ -126)


ನಿಮ್ಮನ್ನು ನೋಡಿ
ಹೊಟ್ಟೆಕಿಚ್ಚು ಪಡುವವರಿದ್ದಾರೆಂದರೆ
ಮಾಡುತ್ತಿರುವ ಕೆಲಸ
ಸರಿಯಾಗಿದೆಂದರ್ಥ,
ನಿಮ್ಮನ್ನು ನೋಡಿ
ಖುಷಿಪಡುವವರಿದ್ದಾರೆ ಅಂದರೆ
ನೀವು ಅವರ ಹೃದಯ
ತಲುಪಿದ್ದಿರೆಂದರ್ಥ, 
ನೀವೇನು ಮಾಡಿದರು
ಒಪ್ಪಿಕೊಳ್ಳೋದಿಲ್ಲವೆಂದರೆ
ಅವರ ಮನಸೇ
ಕಲ್ಮಷವೆಂದರ್ಥ, 
        ✍️ಮಾಧವ ನಾಯ್ಕ್ ಅಂಜಾರು

Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ