ಮಣ್ಣಾಗೋ ಜೀವ (ಕವನ -116)


ಮಣ್ಣಾಗೋ ಜೀವ
*************
ಏನಿದ್ದರೇನು ಫಲ
ಬದುಕಿ ಬಾಳಿದರೆ
ಸಾಕೆನ್ನೋ ಹಂಬಲ,
ರಾಶಿ ದುಡ್ಡಿನ ಕಂತೆಯ
ಎನಗಿಲ್ಲ  ಚಿಂತೆ
ಮಣ್ಣಾಗೋ ಜೀವಕೆ
ಹೊನ್ನ ಕವಚವೇಕೆ?  
ಪಡೆದುದೆಲ್ಲ ಕಳೆದು
ಉಳಿಸಿದೆಲ್ಲ ತೊಳೆದು
ನಶಿಸಿ ಹೋಗುವ ಪರಿ 
ಕಾಣಸಿಗುವಾಗಲೇ
ನರರು ಬದಲಾಗರು
ಸ್ಥಿರವೆಂದು ನಂಬಿದವಗೆ
ಜೀವನ ಮೌಲ್ಯ ತಿಳಿಯದು!
✍️ಮಾಧವ ನಾಯ್ಕ್ ಅಂಜಾರು🌹






Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ