ಸವಿ ನೆನಪು(ಕವನ -140)

ಓದಿದ ಪಾಠವು ಮರೆತೋಯ್ತು
ಬರೆದಿರೋ ದಿನಚರಿ ಕಳೆದೋಯ್ತು
ಸವಿ ಸವಿ ನೆನಪು ಉಳಿದೋಯ್ತು
 ಜೀವನ ಕವನವಾಗಿ ಬೆಳೆದಾಯ್ತು,
ಅಪ್ಪನ ಮಾತು ನಿಜವಾಯ್ತು
ಅಮ್ಮನ ಆರೈಕೆ ಕಣ್ಣ ತುಂಬಿಸಿತು
ಬದುಕಿನ ಪುಟಗಳು ಬರಿದಾಯ್ತು
ಹಾಕುತಿರೋ ಹೆಜ್ಜೆಯು ಭಾರವಾಯ್ತು !
✍️ಮಾಧವ ಅಂಜಾರು 🌹

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ