ನನ್ನುಸಿರು (ಕವನ -105)


ನನ್ನುಸಿರು
*******
ಹಸಿರಿದ್ದರೆ ಉಸಿರು
ಉಸಿರಿದ್ದರೆ ಹೆಸರು
ಮರಗಿಡಗಳ
ಉಳಿಸಿ ಬೆಳೆಸಿ
ಹಾಯಾಗಿ ನೀನಿರು

ಪ್ರ ಮನೆಯೊಳು
ಪ್ರತಿ  ಮನದೊಳು
ಇರಲೊಂದು ಧ್ಯೇಯ
ಸಸಿ ನೆಡುತ ಪೋಷಿಸುತ
ಕಾಪಾಡುವೆ ಈ ಭುವಿಯ

ನಾನಿದ್ದರೂ ಇಲ್ಲದಿದ್ದರೂ
ಕೊಡು ಬಿಸಿಲಿಗೆ ನೆರಳು
ಗಿಡ ಬೆಳೆದು ಮರವಾಗಿ
ಕಾಪಾಡು ನನ್ನುಸಿರು
ಉಳಿಸು ನನ್ನ ಹೆಸರೂ,
✍️ಮಾಧವ ನಾಯ್ಕ್ ಅಂಜಾರು 🌹

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ