ಸಮಾಜದ(ಕವನ -138)

ಜಾಗರೂಕರಾಗಿ ನಡೆದರೂ
ಒಮ್ಮೊಮ್ಮೆ ಹೆಜ್ಜೆ ತಪ್ಪಿ
ಗಲೀಜನ್ನು ತುಳಿಯೋದು
ಕಾಲನ್ನು ತೊಳೆಯೋದು
ಮೂಗನ್ನು ಮುಚ್ಚೋದು ನಿಜ,
ಈ ಸಮಾಜದ ನಡುವಲಿ
ಸಜ್ಜನರು ಅಳಿಯೋದು
ಅಧರ್ಮ ಮೆರೆಯೋದು
ಬಡವನ ತುಳಿಯೋದು
ನಡೆಯುತ್ತಿರುವುದು ನಿಜ,
✍️ಮಾಧವ ಅಂಜಾರು 🌹

Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ