ಬಾಂಧವ್ಯ(ಕವನ -130)
ಸಹಾಯ ಮನೋಭಾವ
ಒಬ್ಬೊಬ್ಬರಲ್ಲಿ
ಒಂದೊಂದು ತರಹ
ಹೆಸರು ಮಾಡೋಕೆ
ಕೆಲವರದಾಗಿದ್ದರೆ
ಉಸಿರು ಉಳಿಸೋಕೆ
ಹಲವರದ್ದು
ಹೆಸರ ಹೇಳದೆ
ಸಹಾಯ ಮಾಡುವವರಿದ್ದರೆ
ಯಾರೆಂದು ಹೇಳದೆಯೂ
ಉಪಕರಿಸುವವರಿದ್ದಾರೆ,
ಒಬ್ಬೊಬ್ಬರಲ್ಲಿ
ಒಂದೊಂದು ತರಹ
ಹೆಸರು ಮಾಡೋಕೆ
ಕೆಲವರದಾಗಿದ್ದರೆ
ಉಸಿರು ಉಳಿಸೋಕೆ
ಹಲವರದ್ದು
ಹೆಸರ ಹೇಳದೆ
ಸಹಾಯ ಮಾಡುವವರಿದ್ದರೆ
ಯಾರೆಂದು ಹೇಳದೆಯೂ
ಉಪಕರಿಸುವವರಿದ್ದಾರೆ,
ಏನಿದ್ದರೂ ಸಹಾಯವೇ
ಬಿದ್ದವನ ಕೈ ಹಿಡಿಯೋದು
ಹಲವರಿದ್ದಾರೆ ಅಂದರೆ
ಸಹಾಯ ಮಾಡಿದವನಿಗೂ
ನೋಡುವವ ಮೇಲೊಬ್ಬನಿದ್ದಾನೆ
ಸಹಾಯ ಒಳಿತಿಗಾಗಿರಲಿ
ಆರೈಕೆ ಸ್ಪಷ್ಟವಾಗಿರಲಿ
ನಂಬಿದ ದೈವ ದೇವರು
ನಿಮ್ಮನ್ನು ಹರಸಲಿ
ಧರ್ಮವನ್ನು ರಕ್ಷಿಸಲಿ
ಬಾಂಧವ್ಯ ಗಟ್ಟಿಯಾಗಿರಲಿ
✍️ಮಾಧವ ಅಂಜಾರು 🌹
ಬಿದ್ದವನ ಕೈ ಹಿಡಿಯೋದು
ಹಲವರಿದ್ದಾರೆ ಅಂದರೆ
ಸಹಾಯ ಮಾಡಿದವನಿಗೂ
ನೋಡುವವ ಮೇಲೊಬ್ಬನಿದ್ದಾನೆ
ಸಹಾಯ ಒಳಿತಿಗಾಗಿರಲಿ
ಆರೈಕೆ ಸ್ಪಷ್ಟವಾಗಿರಲಿ
ನಂಬಿದ ದೈವ ದೇವರು
ನಿಮ್ಮನ್ನು ಹರಸಲಿ
ಧರ್ಮವನ್ನು ರಕ್ಷಿಸಲಿ
ಬಾಂಧವ್ಯ ಗಟ್ಟಿಯಾಗಿರಲಿ
✍️ಮಾಧವ ಅಂಜಾರು 🌹
Comments
Post a Comment