ಕಪ್ಪು ಗೋಡೆಲಿ(ಕವನ -141)

ಕಪ್ಪು ಗೋಡೆಲಿ ಬಿಳಿ ಚುಕ್ಕೆಯನಿಟ್ಟರೆ ಎದ್ದುಕಾಣೋದು ನಿಜ ಬಿಳಿಗೋಡೆಲಿ ಕಪ್ಪು ಚುಕ್ಕೆಯನಿಟ್ಟರೆ ಎದ್ದುಕಾಣೋದು ಸಹಜ, ಕಪ್ಪು ಬಿಳಿ ಬಣ್ಣವನು ಬೆರೆಸಿದಾಗ ಕಪ್ಪು , ಬಿಳಿ ಬಣ್ಣವ ನುಂಗೋದು ನಿಜ ಕಪ್ಪು ಗೋಡೆಯಾದರೂ ಬಿಳಿ ಗೋಡೆಯಾದರೂ ಬರೆವ ಕವನಗಳು ಸ್ಪಷ್ಟವಾಗಿ ಕಾಣೋದು ನಿಜ ✍️ಮಾಧವ ಅಂಜಾರು 🌹div dir="ltr" style="text-align: left;" trbidi="on">

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ