ನಾಳಿನ(ಕವನ -132)
ನಾಳಿನ ಬಾಳಿಗೆ
ಇಂದು ನುಂಗೋರು ನಗೆ
ನಾಳೆ ಕಾಣದೆ ಹೋದರೆ
ಕಂಡ ಕನಸೆಲ್ಲ ಹೊಗೆ
ಇನ್ನಾದರೂ ಇರಲಿ
ಮುಖದಲಿ ಸ್ವಲ್ಪ ನಗೆ
ನಾಳೆ ಇಲ್ಲವಾದರೆ
ಜೀವವೇ ಹೊಗೆ,
ಇಂದು ನುಂಗೋರು ನಗೆ
ನಾಳೆ ಕಾಣದೆ ಹೋದರೆ
ಕಂಡ ಕನಸೆಲ್ಲ ಹೊಗೆ
ಇನ್ನಾದರೂ ಇರಲಿ
ಮುಖದಲಿ ಸ್ವಲ್ಪ ನಗೆ
ನಾಳೆ ಇಲ್ಲವಾದರೆ
ಜೀವವೇ ಹೊಗೆ,
ನಾಳಿನ ಪಾಲಿಗೆ
ಇಂದು ನಾಟಕ ಬಗೆ ಬಗೆ
ನೊಂದು ಬದುಕುತಿದ್ದರೆ
ಮಾಯವಾಗೋದು ನಗೆ
ಬಂದದ್ದು ಬರಲಿ
ನಗುವಂತೂ ಇರಲಿ
ನಾಳೆ ಕಾಣೋ ಜೀವಕೆ
ಹೃದಯ ಮಿಡಿಯುತಿರಲಿ
✍️ಮಾಧವ ಅಂಜಾರು 🌹
ಇಂದು ನಾಟಕ ಬಗೆ ಬಗೆ
ನೊಂದು ಬದುಕುತಿದ್ದರೆ
ಮಾಯವಾಗೋದು ನಗೆ
ಬಂದದ್ದು ಬರಲಿ
ನಗುವಂತೂ ಇರಲಿ
ನಾಳೆ ಕಾಣೋ ಜೀವಕೆ
ಹೃದಯ ಮಿಡಿಯುತಿರಲಿ
✍️ಮಾಧವ ಅಂಜಾರು 🌹
Comments
Post a Comment