ಹಾಡೋಣ ಜೊತೆಗೆ (ಕವನ -123)
ಹಾಡೋಣ ಜೊತೆಗೆ
**************
ನಾನೇನ ಹೇಳಲಿ
ನಾನೇನ ನುಡಿಯಲಿ
ನಿನ್ನ ನೋಡಿದೊಡನೆ
ನಗುಮೊಗವ ಸವಿಯುತ
ಮಗುವಾಗಿ ಬಿಟ್ಟೆನು
ನನ್ನ ನಾನೇ ಮರೆತೆನು,
**************
ನಾನೇನ ಹೇಳಲಿ
ನಾನೇನ ನುಡಿಯಲಿ
ನಿನ್ನ ನೋಡಿದೊಡನೆ
ನಗುಮೊಗವ ಸವಿಯುತ
ಮಗುವಾಗಿ ಬಿಟ್ಟೆನು
ನನ್ನ ನಾನೇ ಮರೆತೆನು,
ಬಯಕೆ ಎನ್ನ ಮನದಲಿ
ನಿನ್ನ ಜೊತೆಗೂಡಿ
ಕಣ್ಣಾಮುಚ್ಚಾಲೆಯಾಡಿ
ಹುಡುಕಿ ಓಡಾಡುವ ಸಮಯಕೆ
ಕಾಯುತಿರುವೆ ಬಾರೆ
ನಿನ್ನ ಕಾಲ್ಗೆಜ್ಜೆ ಸದ್ದನು
ಕಿವಿಯೊಳಗೆ ಝಲ್ಲೆನ್ನಲು
ಮೈ ಜುಮ್ಮೆನ್ನುತ್ತಿದೆ
ಬೇಗನೆ ಬಾ ಚೆಲುವೆ,
ನಿನ್ನ ಜೊತೆಗೂಡಿ
ಕಣ್ಣಾಮುಚ್ಚಾಲೆಯಾಡಿ
ಹುಡುಕಿ ಓಡಾಡುವ ಸಮಯಕೆ
ಕಾಯುತಿರುವೆ ಬಾರೆ
ನಿನ್ನ ಕಾಲ್ಗೆಜ್ಜೆ ಸದ್ದನು
ಕಿವಿಯೊಳಗೆ ಝಲ್ಲೆನ್ನಲು
ಮೈ ಜುಮ್ಮೆನ್ನುತ್ತಿದೆ
ಬೇಗನೆ ಬಾ ಚೆಲುವೆ,
ನಿನ್ನೊಲವ ಗೀತೆಗೆ
ನನ್ನೊಲವ ಪದಗಳು
ಇಂಪಾದ ಸ್ವರದಲಿ
ಹಾಡೋಣ ಜೊತೆಗೆ
ಹಾಡಿ ಹಾಡಿ ಮನವ
ಮುದಗೊಳಿಸೋಕೆ
✍️ಮಾಧವ ನಾಯ್ಕ್ ಅಂಜಾರು 🌹
ನನ್ನೊಲವ ಪದಗಳು
ಇಂಪಾದ ಸ್ವರದಲಿ
ಹಾಡೋಣ ಜೊತೆಗೆ
ಹಾಡಿ ಹಾಡಿ ಮನವ
ಮುದಗೊಳಿಸೋಕೆ
✍️ಮಾಧವ ನಾಯ್ಕ್ ಅಂಜಾರು 🌹
Comments
Post a Comment