ಶಿಕ್ಷೆ ಕೊಡಬೇಡಿ (ಕವನ -128)


ಭವಿಷ್ಯವನ್ನು ಕೆಡಿಸುವವರ
ಭವಿಷ್ಯವನ್ನು ನುಡಿಯುವವರ
ಹತ್ತಿರ ಸುಳಿಯಬೇಡಿ
ಭವಿಷ್ಯ ನಿರ್ಮಿಸುವವರ
ಭವಿಷ್ಯ ಬೆಳೆಸುವವರ
ಸಂಘವಂತೂ ಬಿಡಬೇಡಿ, 
ಮಾಡೋ ವೃತ್ತಿಯಲ್ಲಿ
ಮಾಡೋ ಸಹಾಯದಲ್ಲಿ
ಮೋಸವನಂತೂ  ಮಾಡಬೇಡಿ
ಹಿರಿಯ ವ್ಯಕ್ತಿಗಳಿಗೆ
ವೃದ್ಧ ತಂದೆತಾಯಿಗೆ
ಶಿಕ್ಷೆಯಂತೂ ನೀಡಬೇಡಿ
        ✍️ಮಾಧವ ಅಂಜಾರು 🌹










Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ