ಕಿರೀಟ (ಕವನ -101)
ಕಿರೀಟ ಹಾಕಿಕೊಳ್ಳಲಲು
ಬಯಸುತ್ತಿರುವವರು
ಕಿರೀಟಕ್ಕಾಗಿ ಹುಡುಕುವರು
ಸಿಗದೇ ಇರುವಾಗ
ಕಿರೀಟ ಖರೀದಿಸಿ
ತಾನೇ ಹಾಕಿಕೊಳ್ಳುವರು,
ಬಯಸುತ್ತಿರುವವರು
ಕಿರೀಟಕ್ಕಾಗಿ ಹುಡುಕುವರು
ಸಿಗದೇ ಇರುವಾಗ
ಕಿರೀಟ ಖರೀದಿಸಿ
ತಾನೇ ಹಾಕಿಕೊಳ್ಳುವರು,
ಮತ್ತೊಬ್ಬರಿಗೆ ಕಿರೀಟ
ತೊಡಿಸಲು ಇಚ್ಛಿಸುವವರು
ಮನದೊಳಗೆ ಖುಷಿಪಡುವರು
ಕೊಟ್ಟ ಕಿರೀಟ ಬೀಳದಿರಲೆಂದು
ಆಶಿಸುತ್ತಿರುವರು
ಕಿರೀಟ ಗಟ್ಟಿಯಾಗಿ ಕಟ್ಟುವರು,
ತೊಡಿಸಲು ಇಚ್ಛಿಸುವವರು
ಮನದೊಳಗೆ ಖುಷಿಪಡುವರು
ಕೊಟ್ಟ ಕಿರೀಟ ಬೀಳದಿರಲೆಂದು
ಆಶಿಸುತ್ತಿರುವರು
ಕಿರೀಟ ಗಟ್ಟಿಯಾಗಿ ಕಟ್ಟುವರು,
ಕೆಲವರು ಕೊಡುವ ಕಿರೀಟ
ಪ್ರೀತಿಯಿಂದ ಇದ್ದಿರಬಹುದು
ಕೆಲವರು ತೊಡಿಸುವ ಕಿರೀಟ
ನಿಮ್ಮನ್ನು ನಾಚಿಗೆಗೆಡಿಸಬಹುದು
ಕಿರೀಟ ಸಿಕ್ಕರೆ ಗೌರವ
ಕಿರೀಟ ಬಿದ್ದರೆ ಅಗೌರವ
✍️ಮಾಧವ ನಾಯ್ಕ್ ಅಂಜಾರು 🙏
ಪ್ರೀತಿಯಿಂದ ಇದ್ದಿರಬಹುದು
ಕೆಲವರು ತೊಡಿಸುವ ಕಿರೀಟ
ನಿಮ್ಮನ್ನು ನಾಚಿಗೆಗೆಡಿಸಬಹುದು
ಕಿರೀಟ ಸಿಕ್ಕರೆ ಗೌರವ
ಕಿರೀಟ ಬಿದ್ದರೆ ಅಗೌರವ
✍️ಮಾಧವ ನಾಯ್ಕ್ ಅಂಜಾರು 🙏
Comments
Post a Comment