ಸಹಾಯಕ್ಕಿರದವರು(ಕವನ -142)

ಬಿದ್ದಾಗ ಸಹಾಯಕ್ಕಿರದವರು ಎದ್ದಾಗ ಬೆನ್ನುತಟ್ಟುವರು ಬಿದ್ದಾಗ ಸಹಾಯಕ್ಕಿರುವವರು ಸದ್ದಿಲ್ಲದೇ ರಕ್ಷೆ ಕೊಡುವರು ಸಹಾಯದ ಅರಿವಿರದವರು ಉಪಕಾರಕ್ಕೆ ಇರರು ಪರೋಪಕಾರದ ಜನರು ಸುಖವಾಗಿ ಜೀವಿಸುವರು ! ✍️ಮಾಧವ ಅಂಜಾರು 🌹div dir="ltr" style="text-align: left;" trbidi="on">

Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ