ಕಿರಣವಾಗಿ
ಜೇನಾಗಿ ಹಾಲಾಗಿ
ನಿನ್ನ ಪ್ರೇಮಕೆ ಸಿಲುಕಿ,
ರವಿಯನ್ನೇ ಮೀರುವ
ಬಾಳಿನ ಕಿರಣವಾಗಿ
ನಿನ್ನ ಪ್ರೇಮಕೆ ಸಿಲುಕಿ,
ರವಿಯನ್ನೇ ಮೀರುವ
ಬಾಳಿನ ಕಿರಣವಾಗಿ
ನಿನ್ನ ಕಣ್ಣು ನೋಡಲು
ಮನವು ಮರುಳಾಗಿ,
ನಿನ್ನ ನೆನಪಿನ ದಾರಿಯಲ್ಲಿ
ಜೀವನವೇ ಸಾಗಿಹೋಗಿ
ನಿನ್ನ ನಗುವಿನ ಬೆಳಕಲ್ಲಿ
ಕತ್ತಲು ಕರಗಿಹೋಗಿ,
ನೀ ಇದ್ದರೆ ಸಾಕೆಂದು
ಹೃದಯವೇ ಹಾಡಿಹೋಗಿ
ಜೊತೆಯಾಗಿ ಹಿತವಾಗಿ
ಬದುಕು ಸಾಗಲಿ
ನೆಮ್ಮದಿಯಾಗಿ
ನಾನಿರುವುದೇ ನಿನಗಾಗಿ
✍🏻ಮಾಧವ ಕೆ ಅಂಜಾರು
Comments
Post a Comment