ಪ್ರೀತಿ ಅನ್ನೋದು
ಪ್ರೀತಿ ಅನ್ನೋದು
ಪ್ರತೀ ಜೀವಿಗಳಲ್ಲೂ ಇದೆ
ದ್ವೇಷ ಅನ್ನೋದು
ಪ್ರತೀ ಜೀವಿಯಲ್ಲೂ ಇದೆ
ಪ್ರೀತಿಯೂ ,ದ್ವೇಷವೂ
ಅತಿಯಾಗಿ ಮನುಜರಲ್ಲೇ ಇದೆ
ಅತಿ ಪ್ರೀತಿ ,ಅತೀ ದ್ವೇಷ ತೋರಿದ
ಮನುಷ್ಯನ ಅಂತ್ಯ ನರಕವಾದದ್ದೂ ಇದೆ ...!
ಮಾಧವ ಅಂಜಾರು
ಪ್ರತೀ ಜೀವಿಗಳಲ್ಲೂ ಇದೆ
ದ್ವೇಷ ಅನ್ನೋದು
ಪ್ರತೀ ಜೀವಿಯಲ್ಲೂ ಇದೆ
ಪ್ರೀತಿಯೂ ,ದ್ವೇಷವೂ
ಅತಿಯಾಗಿ ಮನುಜರಲ್ಲೇ ಇದೆ
ಅತಿ ಪ್ರೀತಿ ,ಅತೀ ದ್ವೇಷ ತೋರಿದ
ಮನುಷ್ಯನ ಅಂತ್ಯ ನರಕವಾದದ್ದೂ ಇದೆ ...!
ಮಾಧವ ಅಂಜಾರು
Comments
Post a Comment