ಕೆಳೆದೋಯ್ತು ಎಪ್ಪತ್ತು
ಕೆಳೆದೋಯ್ತು ಎಪ್ಪತ್ತು ವರುಷ
ಸ್ವಾತಂತ್ರ್ಯ ಗಳಿಸಿ ದೇಶಕ್ಕೆ
ಕಳೆದೋಯ್ತು ಮೂವತ್ತೈದು ವರ್ಷ
ಮೂಳೆಮಾಂಸದ ಜೀವಕ್ಕೆ
ಅದೆಷ್ಟು ಕಸರತ್ತು ಅದೆಷ್ಟು ಆಪತ್ತು
ಆದರಿನ್ನೂ ಮುಗಿಯಲಿಲ್ಲ ಬೆವರಿಳಿಸೋ ಸುತ್ತು ,
ಭರವಸೆಯ ಜೀವನ ಯಾವತ್ತೂ
ಕೊಂಡು ಬರಬಹುದೇ ಆಪತ್ತು ?
ಇಲ್ಲ ಸಾಧ್ಯವಿಲ್ಲ ಎಂದು ಕುಳಿತರೆ ..!
ಮುಗಿಯುವುದೇ ? ನನ್ನ ಸುತ್ತು ?
ಬರಲಿ ಬರಲಿ ಅದೆಷ್ಟೋ ಇರಲಿ
ನನಗಿರೋ ಧೈರ್ಯವೇ ಸಂಪತ್ತು ..!
ಕುಗ್ಗಬೇಡ ಎಂದಿಗೂ ನೀ... ಸುತ್ತು ..!
ಬಗ್ಗಬೇಡ ಯಾರಿಗೂ ಮಾಡಿದರೆ ಕುತ್ತು ..!
ತಗ್ಗಿ ಬಗ್ಗಿ ನಡೆದರೆ ತಪ್ಪಲ್ಲ ಇನಿತು
ನಿನಗೆ ನೀನೆ ತಂದುಕೊಳ್ಳುವೆ ಆಪತ್ತು,
ವಂಚಿಸುವವರನು ಬಿಡಬೇಡ ಯಾವತ್ತೂ ..!
ಅಪ್ಪಿ ಪ್ರೀತಿಸು ಎಲ್ಲರನೂ ಸತ್ಯ ವಿದ್ದರೆ ಯಾವತ್ತೂ ..!
-ಮಾಧವ ನಾಯ್ಕ್ ಅಂಜಾರು
ಸ್ವಾತಂತ್ರ್ಯ ಗಳಿಸಿ ದೇಶಕ್ಕೆ
ಕಳೆದೋಯ್ತು ಮೂವತ್ತೈದು ವರ್ಷ
ಮೂಳೆಮಾಂಸದ ಜೀವಕ್ಕೆ
ಅದೆಷ್ಟು ಕಸರತ್ತು ಅದೆಷ್ಟು ಆಪತ್ತು
ಆದರಿನ್ನೂ ಮುಗಿಯಲಿಲ್ಲ ಬೆವರಿಳಿಸೋ ಸುತ್ತು ,
ಭರವಸೆಯ ಜೀವನ ಯಾವತ್ತೂ
ಕೊಂಡು ಬರಬಹುದೇ ಆಪತ್ತು ?
ಇಲ್ಲ ಸಾಧ್ಯವಿಲ್ಲ ಎಂದು ಕುಳಿತರೆ ..!
ಮುಗಿಯುವುದೇ ? ನನ್ನ ಸುತ್ತು ?
ಬರಲಿ ಬರಲಿ ಅದೆಷ್ಟೋ ಇರಲಿ
ನನಗಿರೋ ಧೈರ್ಯವೇ ಸಂಪತ್ತು ..!
ಕುಗ್ಗಬೇಡ ಎಂದಿಗೂ ನೀ... ಸುತ್ತು ..!
ಬಗ್ಗಬೇಡ ಯಾರಿಗೂ ಮಾಡಿದರೆ ಕುತ್ತು ..!
ತಗ್ಗಿ ಬಗ್ಗಿ ನಡೆದರೆ ತಪ್ಪಲ್ಲ ಇನಿತು
ನಿನಗೆ ನೀನೆ ತಂದುಕೊಳ್ಳುವೆ ಆಪತ್ತು,
ವಂಚಿಸುವವರನು ಬಿಡಬೇಡ ಯಾವತ್ತೂ ..!
ಅಪ್ಪಿ ಪ್ರೀತಿಸು ಎಲ್ಲರನೂ ಸತ್ಯ ವಿದ್ದರೆ ಯಾವತ್ತೂ ..!
-ಮಾಧವ ನಾಯ್ಕ್ ಅಂಜಾರು
Comments
Post a Comment