ಗೊಂಬೆಯಾಗು ನೀ


ಗೊಂಬೆಯಾಗು ನೀ
ಕೈಗೊಂಬೆಯಾಗಬೇಡ
ರಂಬೆಯಾಗು ನೀ
ಶೂರ್ಪನಖಿಯಾಗಬೇಡ

ಚಂದಿರನಾಗು ನೀ
ತೊಂದರೆಯ ಗೂಡಾಗಬೇಡ
ರಾಮನಾಗು ನೀ
ರಾವಣನಾಗಬೇಡ

ಕರ್ಣನಾಗು ನೀ
ಶಕುನಿಯಾಗಬೇಡ
ಮನುಜನೇ ಆಗಿರು ನೀ
ರಾಕ್ಷಸ ವಂಶಕ್ಕೆ ಸೇರಬೇಡ
      -ಮಾಧವ ಅಂಜಾರು

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ