ನಾಸ್ತಿಕನೊಂದಿಗೆ

ನಾಸ್ತಿಕನೊಂದಿಗೆ
ಆಚಾರಗಳನ್ನ ವಿವರಿಸಿದರೆ
ಆಸ್ತಿಗೆ ಕನ್ನ ಹೊರತು
ನಿಮ್ಮ ನಂಬಿಕೆಗೆ ಬೆಲೆ ಬರುವುದೇ ?

ನಾಸ್ತಿಕನಲ್ಲದವನೊಂದಿಗೆ
ನಾ ನಾಸ್ತಿಕ ಅಂದುಬಿಟ್ಟರೆ
ವ್ಯರ್ಥವೇ ಹೊರತು
ನಿಮ್ಮ ನಾಸ್ತಿಕತೆಗೆ ಜಾಗ ಸಿಗುವುದೇ ?

ನಾಸ್ತಿಕನಾದರೂ
ಅನಾಸ್ತಿಕನಾದರೂ 
ಆಸ್ತಿಕನಾದರೂ , ಪಾಸ್ತಿಕನಾದರೂ
ಮನುಷ್ಯತ್ವವವೇ  ಇರದಿದ್ದರೆ , ನಿನಗೆ ಬೆಲೆ ಇರುವುದೇ ?
                      -ಮಾಧವ ಅಂಜಾರು






Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ