ಹಲೋ ಚೆನ್ನಾಗಿದ್ದೀರಾ

ಹಲೋ ಚೆನ್ನಾಗಿದ್ದೀರಾ
ಅಂತ ಕೇಳ್ದೆ ನಗ್ತಾನೇ
ಹೌದು ಚೆನ್ನಾಗೇ ಇದ್ದೀನಿ
ಅಂತ ಹೇಳಿದ್ಲು ನಗ್ತಾನೇ

ನೀವು ಚೆಲುವಾಗಿದ್ದೀರಾ
ಅಂತ ಹೇಳ್ದೆ ಮೆಲ್ಲನೇ
ನಾನೇ ತ್ರಿಪುರ ಸುಂದರಿ  ಅಂತಾ ...
ಹೇಳಿ ಬಿಟ್ಟಳು ತಟ್ಟನೆ ..!

ನಾನ್ಯಾಕೆ ಸುಮ್ಮನಿರಬೇಕು -
ನೀನು ಸುಂದರಿಯಂತು ಸರಿ
ನಿನ್ನ ಆತ್ಮ ಸೌಂದರ್ಯ ಇದ್ದರೆ
ಬಾಹ್ಯ ಸೌಂದರ್ಯಕ್ಕೆ ಬೆಲೆ ಮರಿ ,

(ತೆಪ್ಪಗಾದಳು) -
                      -ಮಾಧವಂಜಾರ್ 
 

                












Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ