ಮಳೆ ಬಂದು

ಮಳೆ ಬಂದು, ಕೆರೆತುಂಬಿ ಹರಿದಾಗಲೇ
ಹೊಳೆ ಮೈದುಂಬಿ  ಹರಿಯೋದು
ಹೊಳೆಯ ಸೊಗಸೇರುವುದು ,
ಸಾಗರದ ಮತ್ತೇರುವುದು ,
ತೆರೆಯ ವೇಗ ಕೂಡುವುದು ,

ಬಿತ್ತನೆಯು ಸರಿಯಾದಾಗಲೇ
ಬೀಜ ಮೊಳಕೆಯೊಡೆಯೋದು
ಗಿಡ ಆರೈಕೆ ಚೆನ್ನಾಗಿದ್ದರೇನೇ
ಫಸಲು ಸರಿಯಾಗಿರೋದು
ಶ್ರಮ ಕ್ರಮವಾಗಿರೋದು ,








Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ