ನಿಮ್ಮ ನಗು ಬಯಸುವವರು

ನಿಮ್ಮ ನಗು ಬಯಸುವವರು
ಇರುವರು ಕೆಲವೇ ಕೆಲವರು ,,,,
ನಿಮ್ಮ ಅಳು ಬಯಸುವವರು
ಇರಬಹುದು ಹಲವರು,

ನೀವು ನಕ್ಕಾಗ ನಗುವವರು
ಅತ್ತಾಗ  ಆಳುವವರು
ನಿಮ್ಮೊಂದಿಗೇ ಇರುವರು ಎಂದಿಗೂ
ನಗುವಲ್ಲೂ ಅಳುವಲ್ಲೂ ಸಂಶಯವಿರದಾಗ ,
                        -ಮಾಧವ ಅಂಜಾರು


Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ