ನಾಳೆ ಸಾವು ಗ್ಯಾರಂಟಿ

ನಾಳೆ ಸಾವು ಗ್ಯಾರಂಟಿ 
ನಾಳೆ ಸಾವು ಗ್ಯಾರಂಟಿ
ಎಷ್ಟು ಉಳಿಸಿದರೂ
ಎಷ್ಟು ಗಳಿಸಿದರೂ ,
ನಾಳೆ ಸಾವು ಗ್ಯಾರಂಟಿ
ಬಲಶಾಲಿಯಾದರೂ
ದುರ್ಬಲನಾದರೂ

ಕೆಟ್ಟವರಾಗಿ ಬಾಳಿದರೆ
ಉಳಿಸಿದ್ದು ಗಳಿಸಿದ್ದು ,
ಹೋಗೋದು ಗ್ಯಾರಂಟಿ
ಒಳ್ಳೆಯವರಾಗಿ ಬಾಳಿದರೆ
ಸಂತೋಷ ಗ್ಯಾರಂಟಿ
ಆದರೆ ಯಾರಿಗೂ ಇಲ್ಲ ವಾರಂಟಿ ...!
            -ಮಾಧವ ಅಂಜಾರು


Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ