ಬಡವನಿಗೆ -

ಬಡವನಿಗೆ -
ಹೊಟ್ಟೆ ತುಂಬಲು
ಅನ್ನ ಸಾರು
ನೆಮ್ಮದಿಯ ನಿದ್ರೆಗೆ
ಬೇಕೊಂದು ಸೂರು

ಬಡವನಲ್ಲದವನಿಗೆ -
ಹೊಟ್ಟೆ ತುಂಬಲು
ಬೇಕು ವಿವಿಧ  ಸಾರು
ತಿಂದು ಮಲಗಲು
ಅಂತಸ್ತಿನ ಸೂರು ,

ಸಿರಿವಂತನಿಗೆ
ಹೊಟ್ಟೆ ತುಂಬಲು
ಹೋಗಬೇಕು ಬಾರು
ಓಡಾಡಲು ಬೇಕು ಕಾರು
ನಿದ್ದೆಗೆ ಬೇಕಾಗಿಲ್ಲ ಸ್ವಂತ ಸೂರು ...
             - ಮಾಧವ ಅಂಜಾರು
 



Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ