ಹೆಂಡತಿಗೆ, ರಾತ್ರಿ

ಹೆಂಡತಿಗೆ, ರಾತ್ರಿ
ಗಂಡ, ಕನಸಲ್ಲಿ ಬರಲಾರ
ಗಂಡನಿಗೆ,ರಾತ್ರಿ 
ಹೆಂಡತಿ, ಕನಸಲೂ ದೂರ

ಅವಳಿಗೆ ಕನಸಲಿ ಬಂದರೂ
ಗಂಡ ಬಹಳ ವಿಕಾರ
ಇವ ಕನಸು ಕಂಡರೂ
ಹೆಂಡತಿ ಬಲು ತೋರ ..

ಈ ಗಂಡ ಹೆಂಡತಿ
ನಡೆಸುವರು ಸಂಸಾರ
ಜೀವನ ಪೂರ್ತಿ ಹೇಳುವರು
ಯಾಕೆ ಹಾಕಿದೆ ಹಾರ ...!
            -ಮಾಧವ ಅಂಜಾರು




Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ