ನನಗೆ ಅದು ಗೊತ್ತು,ಇದು ಗೊತ್ತು

ನನಗೆ ಅದು ಗೊತ್ತು,ಇದು ಗೊತ್ತು
ಹೇಳುತ್ತಾ, ಮಾಡಿಕೊಳ್ಳೋರು ಸೊತ್ತು
ಕೊನೆಗೆ ಜೀವನಕ್ಕೇ ತಂದುಕೊಳ್ಳೋರು ಆಪತ್ತು
ಆದರೂ ಬಿಡೋದಿಲ್ಲ ಪೊಳ್ಳು ಗತ್ತು ,

ಎಲ್ಲಾ ಗೊತ್ತು ಅನ್ನೋರ ಎದುರಿಗೆ,
ಹೇಳಬೇಡಿ ನನಗೂ ಗೊತ್ತು
ಗೊತ್ತುಮಾಡಿಕೊಳ್ಳಿ ಅವರ ಕಸರತ್ತು
ಇಲ್ಲವಾದರೆ ಹಿಡಿಯುವರು ನಿಮ್ಮ ಕತ್ತು ,
                     -ಮಾಧವ ಅಂಜಾರು


Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ