ಬದುಕು ಕಟ್ಟಿಕೊಳ್ಳಲು -
ಬದುಕು ಕಟ್ಟಿಕೊಳ್ಳಲು -
ಆಸೆಗಳ ಹಿಂದೆ ಓಡಾಟ ,
ಆದರೇನು ಹೇಳಲಿ ?
ಬದುಕೇ ತಿಳಿಯದವರ
ಒಂದಷ್ಟು ಒದ್ದಾಟ .!
ಬದುಕನ್ನೇ ಕೆಡವಲು
ದಿನವೆಲ್ಲಾ ಕಾಟ ..!
ನನಗಾಸೆ, ನಗುತ್ತಾ ಇರಬೇಕು
ಮಗುವಂತೆ ಬದುಕಬೇಕು ,
ಆದರೇನು ಹೇಳಲಿ ..!
ನಗುವೇ ತಿಳಿಯದವರು
ಹೇಳುವರು ಪಾಠ
ನಕ್ಕು ನಲಿ ಜೀವನದಲಿ
ತಿಳಿಯದಿದ್ದರೆ ನೋಡಿ ಕಲಿ ...!
-ಮಾಧವ ಅಂಜಾರು
ಆಸೆಗಳ ಹಿಂದೆ ಓಡಾಟ ,
ಆದರೇನು ಹೇಳಲಿ ?
ಬದುಕೇ ತಿಳಿಯದವರ
ಒಂದಷ್ಟು ಒದ್ದಾಟ .!
ಬದುಕನ್ನೇ ಕೆಡವಲು
ದಿನವೆಲ್ಲಾ ಕಾಟ ..!
ನನಗಾಸೆ, ನಗುತ್ತಾ ಇರಬೇಕು
ಮಗುವಂತೆ ಬದುಕಬೇಕು ,
ಆದರೇನು ಹೇಳಲಿ ..!
ನಗುವೇ ತಿಳಿಯದವರು
ಹೇಳುವರು ಪಾಠ
ನಕ್ಕು ನಲಿ ಜೀವನದಲಿ
ತಿಳಿಯದಿದ್ದರೆ ನೋಡಿ ಕಲಿ ...!
-ಮಾಧವ ಅಂಜಾರು
Comments
Post a Comment