ಕವಿ ಬಯ್ದರೂ ,
ಕವಿ ಬಯ್ದರೂ ,
ಕವನದಲ್ಲಿಯೇ ಬಯ್ಯಬಹುದು
ಎಂದು ಹೇಳುತ್ತಾ ...
ಕವಿಯ ಕಿವಿ ತಿವಿದರು ..!
ಕವಿಯಲ್ಲದ ಕವಿಗೆ
ಕವಿಯೆಂದು ಹೇಳಿದೊಡನೆ .
ಕವಿಯಾಗೋ ಆಸೆ
ಚಿಗುರಿಸಿ ಬಿಟ್ಟರು ..!
ಸ್ವಾಮಿ ನಾ ಈಗವಂತೂ
ಕವಿಯಲ್ಲ , ಅನುಭವವು ಇಲ್ಲಾ ...
ಹೇಳುತ್ತಿದ್ದಂತೆ ...!
ನುಡಿಮುತ್ತು ಹೇಳಿಯೇಬಿಟ್ಟರು ..!
ಮಾವಿನ ಮರದಲ್ಲಿ ..
ಒಂದು ಮಾವು ಹಣ್ಣಾಗಿದ್ದರೂ
ಮಾವಿನ ಹಣ್ಣೇ ಆಗಿರುತ್ತದೆ ..!
ಹಾಗಾಗಿ ನೀವು ಕವಿ ಅಂದುಬಿಟ್ಟರು ..!
(ಈ ಕವನ ನನ್ನ ಪ್ರೀತಿಯ ಗೆಳೆಯ
ಶ್ರೀ ಸೀತಾರಾಮ ಕೆ ಗೌಡ
ಅವರ ಮಾತುಕತೆಯಲ್ಲಿ ಮೂಡಿಬಂದಿದ್ದು )
ಕವನದಲ್ಲಿಯೇ ಬಯ್ಯಬಹುದು
ಎಂದು ಹೇಳುತ್ತಾ ...
ಕವಿಯ ಕಿವಿ ತಿವಿದರು ..!
ಕವಿಯಲ್ಲದ ಕವಿಗೆ
ಕವಿಯೆಂದು ಹೇಳಿದೊಡನೆ .
ಕವಿಯಾಗೋ ಆಸೆ
ಚಿಗುರಿಸಿ ಬಿಟ್ಟರು ..!
ಸ್ವಾಮಿ ನಾ ಈಗವಂತೂ
ಕವಿಯಲ್ಲ , ಅನುಭವವು ಇಲ್ಲಾ ...
ಹೇಳುತ್ತಿದ್ದಂತೆ ...!
ನುಡಿಮುತ್ತು ಹೇಳಿಯೇಬಿಟ್ಟರು ..!
ಮಾವಿನ ಮರದಲ್ಲಿ ..
ಒಂದು ಮಾವು ಹಣ್ಣಾಗಿದ್ದರೂ
ಮಾವಿನ ಹಣ್ಣೇ ಆಗಿರುತ್ತದೆ ..!
ಹಾಗಾಗಿ ನೀವು ಕವಿ ಅಂದುಬಿಟ್ಟರು ..!
(ಈ ಕವನ ನನ್ನ ಪ್ರೀತಿಯ ಗೆಳೆಯ
ಶ್ರೀ ಸೀತಾರಾಮ ಕೆ ಗೌಡ
ಅವರ ಮಾತುಕತೆಯಲ್ಲಿ ಮೂಡಿಬಂದಿದ್ದು )
Comments
Post a Comment