ಮಾತಿಗೆ ಬೆಲೆ
ಮಾತಿಗೆ ಬೆಲೆ ಕೊಡದವರಲ್ಲಿ
ನೀತಿ ಮಾತನಾಡಿ
ನಮ್ಮ ರೀತಿ
ಕೆಡಿಸಿಕೊಳ್ಳೋ ಬದಲು
ಮಾತು ಬರದಂತೆ ಇದ್ದು
ಭೂಪನಂತೆ ನಟಿಸಿ
ಜೋತು ಬಿದ್ದ ಗೂಡಂತೆ
ಇರುವುದೇ ಲೇಸು
-ಮಾಧವ ಅಂಜಾರು
ನೀತಿ ಮಾತನಾಡಿ
ನಮ್ಮ ರೀತಿ
ಕೆಡಿಸಿಕೊಳ್ಳೋ ಬದಲು
ಮಾತು ಬರದಂತೆ ಇದ್ದು
ಭೂಪನಂತೆ ನಟಿಸಿ
ಜೋತು ಬಿದ್ದ ಗೂಡಂತೆ
ಇರುವುದೇ ಲೇಸು
-ಮಾಧವ ಅಂಜಾರು
Comments
Post a Comment