ಐಟಿಯ ಚಾಟಿ

ಐಟಿಯ ಚಾಟಿಗೆ
ಬಿತ್ತು ಸಾವಿರ ಕೋಟಿ
ಅದೆಲ್ಲವೂ ಗಳಿಸಿರಬಹುದು
ಜನಸಾಮನ್ಯರ ಮಾಡಿ  ಲೂಟಿ ... ?

ಕೋಟಿ ಕೋಟಿಗಾಗಿ
ಅಧಿಕಾರಿಗಳ ಭೇಟಿ
ಅದು ತಪ್ಪೆಂದು ಹೇಳೋರ ಬಳಿ
ಇರಬಹುದು ಕೋಟಿ ಕೋಟಿ ...!

ಜನಸೇವೆ ಹೆಸರಲಿ,
ನಮ್ಮೆಲ್ಲರ ಲೂಟಿ
ಕೊನೆಗೆ ಬೀಸದೆ ಇರಬಹುದೇ
ಬಡವನ ಬೆನ್ನಿಗೆ ಚಾಟಿ ..!
    - ಮಾಧವ ನಾಯ್ಕ ಅಂಜಾರು

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ