ನನ್ನದು.

ನನ್ನದು.
ವಾರಕ್ಕೊಂದು ಕವನ
ತಿಂಗಳಿಗೊಂದು ಕವನ
ಮನದಾಳದ  ನೋವ
ದೂರ ಮಾಡಲು ..!

ಕೆಲವರದು ...
ವಾರಕ್ಕೊಂದು ಹೋಮ
ತಿಂಗಳ ಹೋಮ ಹವನ
ಗ್ರಹಚಾರವನ್ನೇ ...
ದೂರ ಮಾಡಲು .

ನೋವ ಕವನ
ಹೋಮ ಹವನ
ಎಂದಿಗಾದರೂ ಮನ ತಣಿಸಲಿ
ಅವರವರ ಜೀವನ
ಸರಿಯಾಗಿ ನಡೆಸಲು ..
            -ಮಾಧವ ಅಂಜಾರು



Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ