ವ್ಯಾಪಾರ

ವ್ಯಾಪಾರ ಸಂತೆಯಾಗಿದೆ..?
ಶಿಕ್ಷಣ ಸಂಸ್ಥೆಗಳು ,
ದುಷ್ಟರ ಗೂಡಾಗುತ್ತಿದೆ..?
ಆರಕ್ಷಕರ ಠಾಣೆಗಳು,

ಅನ್ಯಾಯದ ಮನೆಯಾಗಿದೆ ..?
ನ್ಯಾಯದ ವ್ಯವಸ್ಥೆಗಳು
ಲೂಟಿಕೋರರರ ಅಡ್ಡೆಯಾಗಿದೆ ...?
ಭಕ್ತಿ ಮಾಡುವ ಸ್ಥಳಗಳು ..

ಯಮಧೂತರ ಜಾಗವಾಗಿದೆ..?
ಆಸ್ಪತ್ರೆ , ಅರೋಗ್ಯ ಕೇಂದ್ರಗಳು
ಧರ್ಮಕ್ಕೆ ಸೀಮಿತವಾಗಿದೆ ..?
ರಾಜಕೀಯ ಪಕ್ಷಗಳು ..

ಬದಲಾಗಲಿ , ಒಳಿತಾಗಲಿ
ನಮ್ಮೆಲ್ಲಾ ವ್ಯವಸ್ಥೆಗಳು
ಪ್ರತಿಯೊಬ್ಬರೂ ಶ್ರಮಿಸಿ
ಬರದಿರಲಿ ಅವಸ್ಥೆಗಳು ..
           -ಮಾಧವ ಅಂಜಾರು






 






Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ