ನಾನು ನಕ್ಕರೆ ನನಗೂ ಸಂತೋಷ
ನಾನು ನಕ್ಕರೆ ನನಗೂ ಸಂತೋಷ
ನಾನು ನಕ್ಕರೆ ನಿಮಗೂ ಸಂತೋಷ
ನನ್ನ ನಗುವಲ್ಲಿ ಕಲ್ಮಶವಿರದಿದ್ದರೆ
ನನ್ನ ನಗುವಲ್ಲಿ ಬೇಸರವಿರದಿದ್ದರೆ ,
ನಾನು ನಕ್ಕರೆ, ಬರುವುದು ಅಕ್ಕರೆ
ನಿಮ್ಮ ಅಕ್ಕರೆ, ಕೊಡುವುದು ಸಕ್ಕರೆ
ನಗು ನಗುತಾ ಬದುಕೋಕೆ ಈ ಕರೆ
ಪೊಳ್ಳು ನಗು ಬೀರಿದರೆ ಅದೊಂದು ಬರೆ ,
ಅದೆಷ್ಟು ಚಿಂತೆಯಿರಲಿ,ನಗುವನ್ನು ಮರೆಯಬೇಡಿ,
ನೀವು ಬಿದ್ದಾಗ ನಕ್ಕವರ, ಹತ್ತಿರ ಸುಳಿಯಬೇಡಿ,
ನಿಮ್ಮ ನಗು ತಿಳಿಸುತ್ತದೆ ಮನಸಿನ ಸೊಬಗು
ನಿಮ್ಮ ನಗು ನಿಮ್ಮದೇ ಮಗು,
ನಗೋದಾದರೆ ಮಗುವಂತೆ ನಗು ...
-ಮಾಧವ ಅಂಜಾರು
ನಾನು ನಕ್ಕರೆ ನಿಮಗೂ ಸಂತೋಷ
ನನ್ನ ನಗುವಲ್ಲಿ ಕಲ್ಮಶವಿರದಿದ್ದರೆ
ನನ್ನ ನಗುವಲ್ಲಿ ಬೇಸರವಿರದಿದ್ದರೆ ,
ನಾನು ನಕ್ಕರೆ, ಬರುವುದು ಅಕ್ಕರೆ
ನಿಮ್ಮ ಅಕ್ಕರೆ, ಕೊಡುವುದು ಸಕ್ಕರೆ
ನಗು ನಗುತಾ ಬದುಕೋಕೆ ಈ ಕರೆ
ಪೊಳ್ಳು ನಗು ಬೀರಿದರೆ ಅದೊಂದು ಬರೆ ,
ಅದೆಷ್ಟು ಚಿಂತೆಯಿರಲಿ,ನಗುವನ್ನು ಮರೆಯಬೇಡಿ,
ನೀವು ಬಿದ್ದಾಗ ನಕ್ಕವರ, ಹತ್ತಿರ ಸುಳಿಯಬೇಡಿ,
ನಿಮ್ಮ ನಗು ತಿಳಿಸುತ್ತದೆ ಮನಸಿನ ಸೊಬಗು
ನಿಮ್ಮ ನಗು ನಿಮ್ಮದೇ ಮಗು,
ನಗೋದಾದರೆ ಮಗುವಂತೆ ನಗು ...
-ಮಾಧವ ಅಂಜಾರು
Comments
Post a Comment