ನಿನ್ನ ಹೃದಯ

ನಿನ್ನ ಹೃದಯ ಕದ್ದೆ
ಬರಲಿಲ್ಲ ನನಗೆ ನಿದ್ದೆ
ಕನಸಲಿ ಎದ್ದು ಬಿದ್ದೆ
ಮತ್ತೆ ಮಾಡಿಲ್ಲ ನಿದ್ದೆ ,

ನಿನ ಸ್ಪರ್ಶ ಮಾಡಿದ್ದೆ
ಆ ನೆನಪಲ್ಲೇ ಎದ್ದೆ
ಅವಸರದಲಿ  ಓಡುತ
ಮಳೆನೀರಲಿ ಒದ್ದೆ ,

ಅಂತೂ ಇಂತೂ
ನಾ ಮಾಡುತ್ತಿಲ್ಲ ನಿದ್ದೆ
ನನಗಂತೂ ಗೊತ್ತಿಲ್ಲ
ನೀ ಮಾಡುತಿದ್ದೀಯಾ ನಿದ್ದೆ ..!
          -ಮಾಧವ ನಾಯ್ಕ್ ಅಂಜಾರು




Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ