ಸಂಗವೆಂದರೆ ತೊಂದರೆ

ಸಂಗವೆಂದರೆ ತೊಂದರೆ
ಸಜ್ಜನರ ಸಂಗ ದುರ್ಜನರಿಗೆ
ದುರ್ಜನರ ಸಂಗ ಸಜ್ಜನರಿಗೆ ,
ಇದ್ದರೆ ಇನ್ನಷ್ಟು ತೊಂದರೆ

ಸಜ್ಜನರು ಹೆದರಬೇಡಿ
ದುರ್ಜನರು ಹಾರಾಡಬೇಡಿ
ದುರ್ಜನರು ಸಜ್ಜನರಾಗಿ
ಎಲ್ಲರೂ ಬಾಳೋದು ಅಲ್ಪ ಕಾಲ

ಸಜ್ಜನರಾಗಲು ಬೇಕು ಸಮಯ
ದುರ್ಜನರಾಗಲು ಬೇಡ ಸಮಯ
ಎಲ್ಲದಕ್ಕೂ ಬೇಕು ವಿಷಯ
ಸತ್ಯವಿದ್ದರೆ ಇಲ್ಲವಂತೆ ಭಯ ...
             -ಮಾಧವ ಅಂಜಾರು



Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ