ತೆರಿಗೆಯ ಹಣ
ಹೆದ್ದಾರಿಯಲ್ಲಿ ಅಲ್ಲಲ್ಲಿ ಟೋಲು
ತೆರಿಗೆಯ ಹಣ
ಆಗುತಿಹದೇ ಪೋಲು
ಸಾಮಾನ್ಯ ಜನರ ಮೇಲೂ
ಪ್ರಾಧಿಕಾರದ ಸವಾಲು
ಕೂಡಿದ ಹಣವೆಲ್ಲಾ
ಭುಜಬಲಿಗಳ ಪಾಲು ..?
ಹೆದ್ದಾರಿಯ ಅಲ್ಲಲ್ಲಿ ತೋಳು
ಉಪಯೋಗಿಸಿದ ಮಾಲು
ವರುಷದೊಳಗೆ ಹಾಳು
ಪ್ರಾಧಿಕಾರಕ್ಕೆ ಸವಾಲು
ಕೊಟ್ಟ ಹಣವೆಲ್ಲಾ
ಯಾರಿಗೆಲ್ಲಾ ಪಾಲು ?
-ಮಾಧವ ಅಂಜಾರು
ತೆರಿಗೆಯ ಹಣ
ಆಗುತಿಹದೇ ಪೋಲು
ಸಾಮಾನ್ಯ ಜನರ ಮೇಲೂ
ಪ್ರಾಧಿಕಾರದ ಸವಾಲು
ಕೂಡಿದ ಹಣವೆಲ್ಲಾ
ಭುಜಬಲಿಗಳ ಪಾಲು ..?
ಹೆದ್ದಾರಿಯ ಅಲ್ಲಲ್ಲಿ ತೋಳು
ಉಪಯೋಗಿಸಿದ ಮಾಲು
ವರುಷದೊಳಗೆ ಹಾಳು
ಪ್ರಾಧಿಕಾರಕ್ಕೆ ಸವಾಲು
ಕೊಟ್ಟ ಹಣವೆಲ್ಲಾ
ಯಾರಿಗೆಲ್ಲಾ ಪಾಲು ?
-ಮಾಧವ ಅಂಜಾರು
Comments
Post a Comment