ನಿಮ್ಮ ಸಿಟ್ಟು
ನಿಮ್ಮ ಸಿಟ್ಟು ಮೂಗಿನ ತುದಿಯಲ್ಲಿದ್ದರೂ ಸಂತೋಷದ ಕ್ಷಣದಲ್ಲಿ ವ್ಯಕ್ತಪಡಿಸಬೇಡಿ ...! ನಿಮ್ಮ ಸಂಬಂಧಿ ನಿಮಗೆ ಗೌರವಿಸದಿದ್ದರೂ ಸಂಬಂಧವೇ ಬೇಡವೆಂದು ದೂರ ಸರಿಯಬೇಡಿ ...! ನಿಮ್ಮ ಮನಸ್ಸು ತುಂಬಾ ನೊಂದಿದ್ದರೂ ಮತ್ತೊಬ್ಬರ ಎದುರು ಕಣ್ಣೀರು ಹರಿಸಲೇ ಬೇಡಿ ...! ಸಂತೋಷ , ಸಂಬಂಧ ಮನಸ್ಸು , ಪ್ರೀತಿ ನಿಮ್ಮಲ್ಲಿ ಭದ್ರವಾಗಿರಿಸಿ ಜೀವನವೆಂಬುದೇ , ಹಾಗೇ ..! -ಮಾಧವ ಅಂಜಾರು