ವೈದ್ಯ ನಾಯಕ

ವೈದ್ಯರು ಇವರು ಜೀವ ಉಳಿಸುವರು
'ಕಾಪಾಡಿ' ಎಂದರೆ ಓಡೋಡಿ ಬರುವರು

ಇವರಿಗಿಲ್ಲ ಅಹಂಕಾರ , ಅಂತಸ್ತಿನ ಅಂತರ
ಜನಸೇವೆ ಮಾಡುತಲಿ ಆಗುತಿಹರು ಗುರಿಕಾರ

ಕರ್ತವ್ಯ  ಮರೆಯದೆ ನೀಡುವರು ಸಾಂತ್ವನ
ನಾ ಒಲ್ಲೆ ' ಅನ್ನರು ಕೇಳಿದರೆ ಸಹಕಾರ

ಸಮಾಜಸೇವೆ  ಶುಚಿಯು ಕಾಣುತಿದೆ ರುಚಿಯೂ
ಜಗದೀಶ ಮಾಡಿಹನು ಇವರನ್ನ ಸತ್ಪ್ರಜೆಯು

ಸುಖವಾಗಿರಲಿ ನಡೆಯು ಪ್ರೀತಿವಾತ್ಸಲ್ಯವು
ಬೆಳಗಲಿ 'ಸುರೇಂದ್ರ ನಾಯಕ'ರ ಬದುಕು

                - ಅಂಜಾರು ಮಾಧವ ನಾಯ್ಕ್




Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ