'ಕಲಾಂಜಲಿ '
ಕಲೆಯ ಸಾತ್ವಿಕತೆ ಹೊಂದಿ ..
ಜನರ ಮನ ಸೇರಿಸುವ ಗೀತೆ
'ಕಲಾಂಜಲಿ '
ಕಲಾಕಾರನ ಕಲೆಯು ಹೊಮ್ಮಲು
ಸಕಲ ಸಾಕಾರ ಕಲಾ ಸ್ಫೂರ್ತಿ
'ಕಲಾಂಜಲಿ '
ಬನ್ನಿ ಕಲಾ ರಸಿಕರೇ,ಇದುವೇ
ನಿಮ್ಮ ಪ್ರತಿಭೆಗೆ ವೇದಿಕೆ
'ಕಲಾಂಜಲಿ '
ಹೊಸತು ಉತ್ಸಾಹ ನಿಮ್ಮದು
ಆ ಉತ್ಸಾಹದ ಉತ್ಸವ ಮಾಡುವುದೆ
'ಕಲಾಂಜಲಿ '
- ಅಂಜಾರು ಮಾಧವ ನಾಯ್ಕ್
ಜನರ ಮನ ಸೇರಿಸುವ ಗೀತೆ
'ಕಲಾಂಜಲಿ '
ಕಲಾಕಾರನ ಕಲೆಯು ಹೊಮ್ಮಲು
ಸಕಲ ಸಾಕಾರ ಕಲಾ ಸ್ಫೂರ್ತಿ
'ಕಲಾಂಜಲಿ '
ಬನ್ನಿ ಕಲಾ ರಸಿಕರೇ,ಇದುವೇ
ನಿಮ್ಮ ಪ್ರತಿಭೆಗೆ ವೇದಿಕೆ
'ಕಲಾಂಜಲಿ '
ಹೊಸತು ಉತ್ಸಾಹ ನಿಮ್ಮದು
ಆ ಉತ್ಸಾಹದ ಉತ್ಸವ ಮಾಡುವುದೆ
'ಕಲಾಂಜಲಿ '
- ಅಂಜಾರು ಮಾಧವ ನಾಯ್ಕ್
Comments
Post a Comment