'ನಿನ್ನ ಪಾದಕೆ'

ದಾರವ ಕಟ್ಟಿ , ಹಾರಿಬಿಟ್ಟರೂ ಬಾನೆತ್ತರಕೆ
ಕತ್ತರಿಯ ಹಾಕದಿರಿ ದಾರಕೆ  , ಪಾಪ ಲೋಕದಲಿ ನಿಂದು...!

ಮಳೆ ಸುಂಟರಗಾಳಿಗೆ ಸಿಕ್ಕಿ ನಲುಗಿದರೂ
ನಾ ನೇರ ಬಂದು ಬೀಳುವೆ, ಶ್ರೀ ಕೃಷ್ಣ  ನಿನ್ನ ಪಾದಕೆ.....!

                      - ಅಂಜಾರು ಮಾಧವ ನಾಯ್ಕ್

                                        

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ