' ತುಳು - ಸಾಗರ '

ನದಿಯು  ಸಾಗರವನೆ  ಸೇರಿತು
'ಸಾಗರ'  ತುಳುಜನರ ಸೇರಿಸಿತು

ಪಟ್ಟಣಗಳ  ನಡುವೆ ನಮ್ಮೂರ ಬಂಡಿ
ಸಾಗುತಿದೆ ತುಳು ಸೇವೆಗೆ ಎಲ್ಲರ ತುಂಬಿ

ಅದೆಷ್ಟೋ ವರುಷಗಳ ಇತಿಹಾಸ ಇದಕೆ
ಓಗೊಟ್ಟು ಬರುವುದು ನಮ್ಮ ಪ್ರತಿ ಕರೆಗೆ

ಸಾಗರ ಮನದ ಈ 'ಸಾಗರ ಸಾರಿಗೆ '
ತುಳುವನಾಡ  ಜನಸೇವೆಗೆ ಗೆಲ್ಗೆ

ಸಾಗರವು  'ಮಹಾಸಾಗರ' ವಾಗಲಿ
ಶುಭಹಾರೈಕೆ ಸಹಸ್ರ ಸಾವಿರವಾಗಲಿ

                 - ಅಂಜಾರು ಮಾಧವ ನಾಯ್ಕ್


Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ