ದಾರವ ಕಟ್ಟಿ, ಹಾರಿಬಿಟ್ಟರೆನ್ನ ಬಾನೆತ್ತರಕೆ ,
ಕತ್ತರಿಯ ಹಾಕದಿರಿ ದಾರಕೆ ,ಎನ್ನ ಸಂಗಡ ನಿಂದು..!
ಮಳೆ ಸುಂಟರಗಾಳಿಗೆ ಸಿಕ್ಕಿ , ನಲುಗಿದರೂ
ನಾ ನೇರ ಬಂದು ಬೀಳುವೆನು , ಶ್ರೀಕೃಷ್ಣ ನಿನ್ನ ಪಾದಕೆ ... !
- ಅಂಜಾರು ಮಾಧವ ನಾಯ್ಕ್
ಕತ್ತರಿಯ ಹಾಕದಿರಿ ದಾರಕೆ ,ಎನ್ನ ಸಂಗಡ ನಿಂದು..!
ಮಳೆ ಸುಂಟರಗಾಳಿಗೆ ಸಿಕ್ಕಿ , ನಲುಗಿದರೂ
ನಾ ನೇರ ಬಂದು ಬೀಳುವೆನು , ಶ್ರೀಕೃಷ್ಣ ನಿನ್ನ ಪಾದಕೆ ... !
- ಅಂಜಾರು ಮಾಧವ ನಾಯ್ಕ್
Comments
Post a Comment