'ಹರೀಶ 'ನೀತ

ನೋಡಿ ಕಲಿಯಬೇಕು,ಇವನಂತೆ ಇರಬೇಕು
ಅನಿಸುತಿದೆ ಎನಗೆ, ಇದ್ದರೇ ಹೀಗಿರಬೇಕು ...!

ಮಾತು ಬೆಳ್ಳಿ,ಮೌನ ಬಂಗಾರ ಎಂಬರ್ಥವ,
ಅರಿತು ಬಾಳುತ್ತಿರುವ ನಮ್ಮ ಪ್ರಿಯ ಗೆಳೆಯ....!

ಮಿತ ಮಾತಲಿ ಮನಗೆಲುವ ಕುಮಾರನೀತ
ಹಿತವಾಗಿ ಬದುಕಲು ಕಲಿತ  ಗುಣವಿನೀತ ...!

ಪಾಕ ಶಾಸ್ತ್ರ ಚತುರನೀತ,ಧೀರನೀತ ಹೃದಯದಲಿ,
ಮೊಸರು ಬೆಣ್ಣೆಯಂತೆ ಬೆರೆಯುವನು ಎಲ್ಲರಲಿ...!

ಹೆಸರ ಹೋಲುವ ಸನ್ನಡತೆಯು ಇವನಲಿ  ..!
ನಮ್ಮೆಲ್ಲೆರ ಮುದ್ದಿನ ಗೆಳೆಯ 'ಹರೀಶ 'ನೀತ

                       
*****'ಹುಟ್ಟುಹಬ್ಬದ ಶುಭಾಶಯಗಳು '*****

                   - ಅಂಜಾರು ಮಾಧವ ನಾಯ್ಕ್

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ