ವೀರಭದ್ರನೆ

ಹರಸು ನೀ ಪರಮ ಪಾವನ ವೀರಭದ್ರನೆ
ಅಡಕವಾಗಲಿ ನಿನ್ನ ಪಾದಕೆ..  ಎನ್ನ ಜೀವನ

ಲೀನವಾಗಲಿ ಲೋಕಜನರ..  ಕಷ್ಟ ಕಾರ್ಪಣ್ಯವು
ಜಯಗಳಿಸಲಿ ಜೀವನಾಟದ..  ನೋವು ನಲಿವು

ಸದಾ ನಿನ್ನ ಪೂಜಿಸುವೆ ... ಭಕ್ತಿ ಪೂರ್ವದಿ ,
ನೀಡೆನಗೆ ಸೌಭಾಗ್ಯ ಓ ದೇವನೇ

ಇಷ್ಟಾರ್ಥವ ಸಿದ್ದಿಸುವ ಲೋಕನಾಥನೆ
ಶಕ್ತಿ ನೀಡನಗೆ ಬಾಳಲು ವೀರಭದ್ರನೆ




Comments

Popular posts from this blog

ಬಂಟಾಯನ 2025

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ