ಒಪ್ಪಲಾರದು ಈ ಮನ....

ತಪ್ಪು ಮಾಡೋದು ಸಹಜ
ತಿದ್ದಿ ನಡೆಯೋನು ಮನುಜ ...!

ತಪ್ಪೆಂದು ತಿಳಿದು ತಪ್ಪು ಮಾಡಿದರೆ
ಒಪ್ಪಲಾರದು ಈ ಮನ ತಪ್ಪಿತಸ್ಥನಿಗೆ ಕಪ್ಪು ಬಳಿಯುವ ತನಕ ....!

                           - ಅಂಜಾರು ಮಾಧವ ನಾಯ್ಕ್ 

Comments