ಸಕ್ಕರೆ ಸಿಗಲಿ (ಕವನ -62)

ಎನ್ನ ಹೊಗಳುವವರಿಗೆ 
ಸಕ್ಕರೆ  ಸಿಗಲಿ 
ಎನ್ನ ತೆಗಳುವವರಿಗೆ
ಮಿಕ್ಕ ಸಕ್ಕರೆ ಸಿಗಲಿ

ಹೊಗಳುತ್ತ ಇರುವವರಿಗೆ
ನೆಮ್ಮದಿಯಿರಲಿ
ತೆಗಳುತ್ತಿರುವವರಿಗೆ
ಅಸೌಖ್ಯ ತಟ್ಟದಿರಲಿ

ಹೊಗಳುವವರು
ತೆಗಳುವವರು
ನನ್ನ ಜೊತೆಯಲಿರಲಿ
ಅವರಿಲ್ಲದ್ದರೆ ಜೀವನ ಖಾಲಿ
            ✍️ಮಾಧವ ಅಂಜಾರು 🌷












Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ